Kiccha sudeep is busy with too many projects. The villain movie shooting is almost done, kotigobba 3 movie shooting has begun and now pailwan movie shooting <br />will be started soon. Already his fans are inspired by the first look of sudeep and have started to workout <br /> <br />ಸುದೀಪ್ ಅಂದ್ರೆ ಅಭಿಮಾನಿಗಳಿಗೆ ಇನ್ನಿಲ್ಲದ ಪ್ರೀತಿ . ಸುದೀಪ್ ಏನೇ ಮಾಡಿದ್ರು ಅದನ್ನ ಅವ್ರ ಅಭಿಮಾನಿಗಳು ಫಾಲೋ ಮಾಡ್ತಾರೆ . <br />ಈಗ ಅದೇ ರೀತಿ ಸುದೀಪ್ ಅವರ ಪೈಲ್ವಾನ್ ಲುಕ್ಸ್ ನೋಡಿ ಫಿದಾ ಆಗಿರೋ ಅಭಿಮಾನಿಗಳು ಸುದೀಪ್ ರನ್ನ ಅನುಸರಿಸುತ್ತಿದ್ದಾರೆ